ಮೊದಲನೇ ಸಲ ದಂಡ ಕಟ್ಟಿದ್ದು!

ಸಂಜೆ 5:30 ಆಗಿತ್ತು ನಾನು ನನ್ನ ಕೆಲಸ ಮುಗಿಸಿಕ್ಕೋಂಡು ಮನೆಗೆ ಅದೇ ರೀತಿ ಹೆಲ್ಮೆಟ್ ನ ತಲೆಗೆ ಹಾಕ್ಕೋಂದಲೇ ಕೈಯಲ್ಲಿ ಇಟ್ಟ್ಖೋಂಡು ರೈಡ್ ಮಾಡ್ತ ಮನೆ ಕಡೆ ಬರ್ತಾ ಇದ್ದೆ.
ಅದ್ಯಾವ್ ಟೈಮೋ ಗೊತ್ತೀಲ್ಲ, ಸಡನ್ನ್ ಆಗಿ ಟ್ರಾಫಿಕ್ ಪೋಲಿಸ್ ಕೈ ಅಡ್ಡ ಹಾಕಿದ, ನಾನ್ ಸ್ವಲ್ಪ ಕಸಿವಿಸಿ ಆಯ್ತು, but  ಎಲ್ಲಾ ಡಾಖುಮೆಂಟ್ಸ್ , ಹೆಲ್ಮೆಟ್ ಇದ್ದಿದ್ರಿಂದ ಏನು ಗಾಬರಿ ಆಗ್ಲೀಲ್ಲ. ಗಾಡಿ ಸೈಡ್ ಗೆ ಹಾಕಿದೆ.
DL ತೋರ್ಸ್ ಅಂತ ಕೆಳಿದ್ರು.
ನಾನ್ DL ತೋರಿಸಿದೆ.
ಸರಿ ಅಲ್ಲೀ ತೋರಿಸು ಅಂದ್ರು.
ನಾನು ಮುಂದೆ ಹೋಗಿ ಅವ್ರ ಸಿನಿಯರ್ ಗೆ ತೋರಿಸ್ತ ಇದ್ದೆ, ಆ ಗ್ಯಾಪ್ ಅಲ್ಲಿ ನನ್ನ ಅಡ್ಡ ಹಾಕಿದ್ದ  ಟ್ರಾಫಿಕ್ ಪೋಲಿಸ್ ಅಲ್ಲಿಂದನೆ ಸ್ವಲ್ಪ ಜೋರಾಗಿ “ Riding without helmet” ಸಾರ್ ಅಂತ ಹೇಳಿದ್ರು.
“Oh Shit.. “ ಅಂತ ನನ್ನ್ ಮನಸ್ಸಲ್ಲಿ ಫೀಲ್ ಆಯ್ತು. ಆ ಕ್ಷಣಕ್ಕೆ ನಾನ್ನ್ ಬಾಯಲ್ಲಿ ಏನ್ ಹೇಳ್ ಬೇಕು ಅಂತಾನೇ ಗೋತ್ತಾಗ್ ಲ್ಲೀಲ್ಲ.
ಏನಾದರು ತಪ್ಪು ಮಾಡಿದ್ರೇ ನಾನ್ ಬಾಯಲ್ಲಿ ಮಾತೇ ಹೋರಗೆ ಬರಲ್ಲ. ಅಮ್ಮ ಹೇಳ್ತ ಇದ್ದ್ಳು ಹೆಲ್ಮೆಟ್ ನ ತಲೆಗೆ ಹಾಕ್ಕೋಂಡು ಹೋಗು ಅಂತ. ನಾನು ಆ ಮಾತನ್ನ್ ತಲೆಗೆ ಹಾಕ್ಕೋಂತ್ತೀರ್ಲಿಲ್ಲ. ಆ ಡೈಲಾಗ್ “ರಪ್ಪ್” ಅಂತ ತಲೇಲಿ ಪಾಸ್ ಆಯ್ತು.

ಒಂದು ಮಾತು ಆ ಪೋಲಿಸ್ ಗೆ ಹೇಳದೆ Silent ಆಗಿ ದಂಡ ಕಟ್ಟಿ, ಕೈಯಲ್ಲಿದ್ದ ಹೆಲ್ಮೆಟ್ ನ ತಲೆಗೆ ಹಾಕ್ಕೋಂಡು, ಅಮ್ಮ ನ ಆ ಮುದ್ದು ಸಲಹೆ, ಚಿಕ್ಕ ಕಾಳಜಿನ ಸ್ವಲ್ಪ ನಾ ಯೋಚನೆ ಮಾಡ್ಕೋಂಡು, ನಾ ಆ ಟ್ರಾಫಿಕ್  ಪೋಲಿಸ್ ಹತ್ರ ದಂಡದ ರೀತಿಲಿ ಖಾತೆ ಓಪನ್ ಮಾಡ್ತಿರ್ ಲಿಲ್ಲ ಅನ್ಕೋಂಡ್  ಮನೆ ಕಡೆ ಸಪ್ಪೆ ಮೋರೆ ಹಾಕ್ಕೋಂಡು ಬಂದೆ.
ಈ ರೀತಿ ಯಾವಾಗ್ಲು ಆಗಿರ್ ಲಿಲ್ಲ but ಒಂದು ಸಾರಿ ಹೀಗಾದ್ ಮೇಲೆ ಮತ್ತೆ ಈ ರೀತಿ “ತಪ್ಪು” ಆಗ್ಬಾರದು ಅಂತ ಪಸ್ಚಾತಪ ಆಗ್ತ ಇದೆ. ಜೋತೆಗೆ ನಮ್ಮ್ ಜಿಲ್ಲೆಲೀ ಈ ರೇಂಜಿಗೆ ರೂಲ್ಸ್ ಫ಼ಾಲೋ ಮಾಡ್ತಿರೋದು ನೋಡಿ “ಖುಷಿ” ಆಯ್ತು! 😛

dsc06013

@ Sathish Captures

ನಿಮ್ಗೂ ಈ ರೀತಿ ಬಹಳ ಆಗಿರ್ಬಹುದು, ಮತ್ತೇ ಹೀಗೆ ಆಗದಿರಲೀ!

“Lets Pledge to Wear Helmet and Ride safely” 🙂

Advertisements

Author: Ugly Indian

Simple♥, Humble♥, Generous♥, L♥vable, and Goes on....♥♥ ツ Engineering by Choice, Banker as a Profession 😉. Photography has become my favourite activity since my Engineering days, and now it turned out to be a part of my Life. It's my Passion actually ☺ and Blogging is adding cherry to the cake for my Photography! 😆

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s