ಆಗೇಲ್ಲ.. ಹೀಗಿರಲಿಲ್ಲ..

ನನ್ನ ಸಣ್ಣ ಮಾಡಬೇಕು ಅಂತಾನೇ ನಮ್ಮ ಮನೇಲಿ ನನ್ನ ಸ್ವಲ್ಪ ದೂರ ಇರೋ ಹೈಸ್ಕೂಲ್ ಗೆ ಸೇರಿಸಿದ್ದ್ರು. ನನಗೂ ಸಣ್ಣ ಆಗೋ ಆಸೆ ಜಾಸ್ತಿ ಇದ್ದಿದ್ದರಿಂದ ಎಲ್ಲಾ ಆಟಗಳು ಸ್ವಲ್ಪ ಹೆಚ್ಚು ಇಂಟರೆಶ್ಟ್ ಕೋಟ್ಟ್ ಆಡ್ತಾ ಇದ್ದೆ. ಹೀಗಿದ್ದ ಟೈಮಲ್ಲಿ ನಮ್ಮ್ ಆ ಹೈಸ್ಕೂಲಲ್ಲಿ ಎನ್.ಸಿ.ಸಿ ಇತ್ತು. ಆ ಗ್ಯಾಪಲ್ಲಿ ನಾನು ಇದಕ್ಕೆ ಸೆರಿಕೋಂಡರೆ ಇನ್ನು ಆಕ್ಟೀವ್ ಆಗೀರ್ ಬಹುದು ಅಂತ ಆದ್ದಿಕ್ಕು ’ಜೈ’ ಅಂತ ಸೇರಿಕ್ಕೋಂಡ್’ಬಿಟ್ಟೆ. 😀

ಎನ್.ಸಿ.ಸಿ ಸೇರಿಕ್ಕೋಂಡ ಹೋಸದರಲ್ಲಿ ಏನೋ ಒಂಥರ ಖುಷಿ ಆಗೋದು. ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವ ಬರೋ ಹದಿನೈದು ಇಪ್ಪತ್ತು ದಿನ ಮುಂಚೆನೇ ಪರೇಡ್ ತಯಾರಿ ಶುರುವಾಗ್ತಿತ್ತು, ಆಗ ಎನೋ ಖುಷಿ, ಜೋತೆಗೆ ಬೇಜರು ಎರಡು ಆಗ್ತ ಇತ್ತು, ಖುಷಿ ಯಾಕಂದರೆ ಕ್ಲಾಸ್ ಬಂಕ್ ಮಾಡ್ಬಹುದಿತ್ತು. ಬಟ್ ಬೇಜರ್ ಆಂದ್ರೇ ಕ್ಲಾಸ್ ಮಿಸ್ಸ್ ಆಗ್ತ ಇತ್ತು ಅಂತ, ಹೌದು ನಾನ್ ಆವಾಗ ಸ್ವಲ್ಪ ಬುದ್ದಿಜೀವಿನೂ ಆಗೀದ್ದೆ. ಅದೋಂದ್ ಕಾಲ… ಬಿಡಿ ಹೋಗ್ಲಿ .. 😛

ಎನ್.ಸಿ.ಸಿ ಪರೇಡ್ ನ ಮೋದಲ ಲೈನ್ ನಲ್ಲಿ ನಿಲ್ಲಬೇಕಂತ ತುಂಬ ಸಾರಿ ಕೈ, ಕಾಲು ನೋವು ಬಂದ್ರು ಏನು ಆಗ್ದೆ ಇರೋ ಹಾಗೆ ಕವಯತು ಮಾಡಿ ನಮ್ಮ್ ಎನ್.ಸಿ.ಸಿ ಆಫೀಸರ್ ನ ಮೇಚ್ಚಿಸಿದ್ದು ಉಂಟು. ಹೀಗೆ ಫಸ್ಟ್ ಲೈನ್ ನಲ್ಲಿ ಕಾಣಿಸಿಕ್ಕೋಳ್ಳೋಕೆ ಪ್ರಮೋದ್, ಪವನ್, ತೇಜಸ್ ಮತ್ತು ನನಗೆ ತುಂಬ ಆಸೆ ಇತ್ತು. ಇನ್ನು ನಾಲ್ಕು ದಿನ ಇದ್ದಾಗ ಪ್ರತಿ ದಿನ ಬೆಳ್ಳಿಗ್ಗೆ ಮೈನ್ ಸ್ಟೇಡಿಯಂನಲ್ಲಿ ಪ್ರಕ್ಟೀಸ್ ಇರ್ತ್ತಿತ್ತು. 🙂

3
ಕವಯತು ಮೈದಾನ at 6:30 AM

ಬೆಳ್ ಬೆಳ್ಳಿಗ್ಗೆ ಎದ್ದು ನೀಟಾಗಿ ಎನ್.ಸಿ.ಸಿ ಯುನಿಫಾರ್ಮ್,ಸಾಕ್ಸ್ ಮತ್ತೆ ಶೂ ಹಾಕ್ಕೋಂಡು ಆರು ಗಂಟೆಗೆ ಮನೆ ಬಿಟ್ಟು ಆರು ಮುಕ್ಕಾಲ್ ಗಂಟೆಗೆ ಸ್ಟೇಡಿಯಂ ನಲ್ಲಿ ನಮ್ಮ್ ಟ್ರೂಪ್ ಜೋತೆ ನಿಂತು ಕವಾಯತು ಪ್ರಕ್ಟೀಸ್ ಗೆ ರೇಡಿ ಆಗಿರ್ ತಿದ್ವಿ. ಹೀಗಿರುವಾಗ ನನ್ನ ಎಕ್ಸ್ಟ್ರಾ ಇನ್ವಲ್ವ್ಂಮೆಂಟ್ ಇಂದ ನನ್ನ್ ಎನ್.ಸಿ.ಸಿ “ಶೂ” ಕೀತ್ತುಹೋಯಿತು. ಇನ್ನಾ ಗಣ ರಾಜ್ಯೋತ್ಸವಕ್ಕೇ ಒಂದೇ ದಿನ ಬಾಕಿ ಇತ್ತು. ಈ ಕಡೆ ನಮ್ಮ್ ಎನ್.ಸಿ.ಸಿ ಆಫೀಸರ್ ನ ಕೇಳುದ್ರೇ ನಿನ್ನ ಸೈಜ್ ನ ಶೂ ಇದೊಂದೆ ಪೈರ್ ಇದ್ದಿದ್ದು, ಈ ಸಾರಿ ಗಣ ರಾಜ್ಯೋತ್ಸವಕ್ಕೇ ನೀನ್ನ ಸ್ಕೂಲ್ ಶೂ’ನೇ ಹಾಕ್ಕೊಂಡು ಪರೇಡ್ ಮಾಡು ಅಂದರು. ಮತ್ತೇ ಈ ಕಡೆ ನನ್ನ ಸ್ಕೂಲ್ ಶೂ’ ಆಗ್ಲೇ ಆದರ ಚರ್ಮ ಕಳ್ಕೋಂಡು ಬೇಸಿಗೆಗಾಲಕ್ಕೆ ರೇಡಿಯಾಗಿತ್ತು. ಆ ಟೈಮಲ್ಲಿ ನಾನ್ ಮನೇಲಿ ಕೇಳಿ ಹೋಸ ಶೂ ತಗೋಳ್ಳೋ ಪರಿಸ್ಥಿತಿನೂ ಇರಲ್ಲಿಲ್ಲ.  ಶೂ ಇಲ್ಲ ಅಂದ್ರೇ ಎನ್.ಸಿ.ಸಿ ಪರೇಡ್ ನಿಂದ ಹೋರಗೆ ಇರಬೇಕಿತ್ತು.

6        4

2

ಏನ್ ಮಾಡೋದು ಅಂತ ಇರಬೇಕದ್ರೇ! ಒಂದು ಏಡಿಯ ರಪ್ಪ್ ಅಂತ ಪಾಸ್ ಆಯ್ತು…ನನ್ನ್ ಸ್ಕೂಲ್ ಶೂ’ಗೆ ಬ್ಲಾಕ್ ಬಣ್ಣದ್ ಟೇಪ್ ಹಾಕ್ಕೋಂಡು ಅದರ ಕೀತ್ತೋಗೀರೋ ಚರ್ಮಕ್ಕೆ ತತ್ಕಾಲಿಕವಾಗಿ ಅಂದ್ರೇ ಒಂದ್ ದಿನದ್ ಮಟ್ಟಿಗೆ ವರ್ಕ್ ಆಗೂತ್ತೇ ಆನ್ನ್ಸುತ್! ಯಸ್, ನಾನ್ ಹಾಗ್ ಮಾಡಿ ಇಂದೀಗೆ ಸೂಮಾರ್ ಹದಿಮೂರು ವರ್ಷ ಆಗಿದೆ. ಏನೋ ಒಂಥರ ಖುಷಿ, ಸಂತೋಷ, ಮತ್ತೇ ಆವಾಗ ಇದ್ದ ಭಕ್ತಿ ಇಗ ಕಡಿಮೆ ಆಗಿದೆ ಆನ್ನಿಸುತ್ತ ಇದೆ.

5
Fly High to Reach your Dreams and Goals!

ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವ ದಿನಗಳು ಬಂತಂದ್ರೇ ಸಮುದ್ರದ ಹಾಗೇ ಜನ ಬರ್ತ ಇದ್ರೂ. ಆಗಾ ನಮ್ಗು ಬಹಳ ತೃಪ್ತಿ ಇರ್ತಿತ್ತು ನಮ್ಮ ಕವಯಾತು ನೋಡಕ್ಕೆ ಈ ರೆಂಜ್’ಗೆ ಜನ ಆಭಿಮಾನ ಇಟ್ತ್ಖೋಂಡು ಬರ್ತರಲ್ಲ ಅಂತ. ಬಟ್ ಇಗ್ಲೂ ಆಭಿಮಾನ ಇದೆ, ಆದ್ರೇ ಆ ಮಟ್ಟದಲ್ಲಿ ಇಲ್ಲ ಆನ್ನೋದೆ ಪ್ರಶ್ನೆ?. ಇರ್ಲಿ ನನಗೆ ಇನ್ನು ನನ್ನ ಜನರ ಬಗ್ಗೆ ಗೌರವ, ಆಭಿಮಾನ ಇದೆ. ದೇಶ ಅಂತ ಬಂದ್ರೇ “ಕ್ರಿಕೆಟ್’ಗಿಂತ ಜಾಸ್ತೀನೇ ಸಹಕಾರ, ಹುಮ್ಮಸ್ಸು, ಸಡಗರ ಅಂದು, ಇಂದು, ಏಂದೆಂದೀಗೂ ಇರುತ್ತೇ! ❤
ಮತ್ತು ನಮ್ಮ ರಾಷ್ಟ್ರ ಧ್ವಜವನ್ನು ಆಕಾಶದ ಎತ್ತರದಲ್ಲಿ ತಮ್ಮುಗಳ “ಉಸಿರಿ”ನಿಂದ ಹಾರಿಸುತ್ತೀರುವ ನಮ್ಮ ಸೈನಿಕರಿಗೇ ಹೃದಯಪೂರ್ವಕ ನಮನಗಳು. 🙂

ಬೋಲೋ ಭಾರತ್ ಮಾತಾ ಕೀ… ಜೈ!

Author: Ugly Indian

Simple♥, Humble♥, Generous♥, L♥vable, and Goes on....♥♥ ツ Engineering by Choice, Banker as a Profession 😉. Photography has become my favourite activity since my Engineering days, and now it turned out to be a part of my Life. It's my Passion actually ☺ and Blogging is adding cherry to the cake for my Photography! 😆

One thought on “ಆಗೇಲ್ಲ.. ಹೀಗಿರಲಿಲ್ಲ..”

  1. Bro ನಿನ್ ಬರ್ದಿದ್ article ಇದು.. ನಂಬೋಕೆ ಅಗತಿಲ excellent ಆಗಿದೆ…ನಿನ್ನೊಳಗೊಬ್ಬ ಬರಹಗಾರ ಇದ್ದಾನೆ.. ಮುಂದುವರೆಸು….. ಒಳ್ಳೆದಾಗಲಿ

    Liked by 1 person

Leave a comment