Nostalgia with Yuvi

ಎದುರಲ್ಲಿ ಮಹಾನ್ ದಿಗ್ಗಜರು ಇದ್ದರೂ ಮನಸ್ಸಲ್ಲಿ ಒಂದು ಮರುಕ ಇತ್ತು. ಇತ್ತ ಕ್ರೀಸ್ ಗೇಲ್ ಪಕ್ಕದಲ್ಲಿ ಮುತ್ತಯ್ಯ ಮುರಳಿಧರನ್ ಇದ್ದರು ಎನೋ ಕಳೆದುಕೋಂಡ ಭಾವನೆ ಇತ್ತು. ಅಪರೂಪಕ್ಕೋಂದು ಸೀಗೋ ಇಂಥ ಅವಕಾಶದಲ್ಲಿ ನಮ್ಮ್ ವಿರಟ್ ಕೊಹ್ಲಿನೋ, ಯುವಿ’ನೋ ಅಥವಾ ಎಬಿಡಿ’ನೋ ಇಲ್ಲವಲ್ಲಾ ಅನ್ನೋ ಹತಾಶೆ!
ಅನ್ ಲೈನ್ ನಲ್ಲಿ ಕಷ್ಟ/ಇಷ್ಟಪಟ್ಟು ಗೆದ್ದಿದ್ದಕ್ಕೆ ಸರಿ ಸಿಕ್ಕೀದ್ದೆ ಸಾಕು ಈ ದಿಗ್ಗಜರನ್ನೇ “ಮಿಟ್ ಅಂಡ್ ಗ್ರಿಟ್” ಮಾಡೊ ಸಮಯ ಇನ್ನೇನು ಹತ್ತಿರದಲ್ಲೇ ಇತ್ತು. ಆಟೋಗ್ರಫ್ ಪುಸ್ತಕ ಒಂದು ಕೈಯಲ್ಲಿ ಮತ್ತೇ ಜೇಬಲ್ಲಿ ಪೇನ್ನ್ ಇರೋದನ್ನ ಕನ್ ಫರ್ಮ್ ಮಾಡ್ಕೋಂಡು ನನ್ನ ಕ್ಷಣಗಳಿಗೆ ರೆಡಿಯಾಗಿದ್ದೆ.

ಇನ್ನೆನು ನಾನು ಮುಂದಕ್ಕೆ ಹೆಜ್ಜೆ ಇಟ್ಟೆ, ಆ ಕಡೆಯಿಂದ ಸೈಲೆಂಟಾಗಿ ಬಾಗಿಲು ಓಪನ್ ಅಯ್ತು.. ನೋಡುದ್ರೇ ಅದು ಯುವರಾಜ್ ಸಿಂಗ್… ಮುಖದಲ್ಲಿ ನಗೆ ಮನಸ್ಸಲ್ಲಿ ಎಲ್ಲಿಲ್ಲದ ಸಂತೋಷ! ಯುವಿ ಬಂದ ಯುವಿ ಬಂದ ಅನ್ನೋ ಖುಷಿ! ಈ ಖುಷಿ ಮದ್ಯ ಒಂದು ಚಡಪಡಿಕೆ ಯುವಿ ನನ್ನ ಫೋಟೊ ಫ಼್ರೆಮ್ ಗೆ ಬರ್ತನೋ ಇಲ್ವೋ ಅಂತ! ಹೀಗೆ ಮನಸಲ್ಲೇ ಅಂದುಕೋಳ್ಳುತ್ತ.. ಮುಂದೆ ಹೋದೆ ಗೇಲ್, ಮುರಳಿ ಮತ್ತು ವರುಣ್ ಮಿಟ್ ಮತ್ತೇ ಗ್ರಿಟ್ ಮಾಡಿದಾಗ ಎದುರಿಂದ ಫೊಟೊಗ್ರಾಪರ್ ಫೋಟೊ ಕ್ಲಿಕ್ಕಿಸಲು ರೇಡಿಯಾಗಿದ್ದ ಮತ್ತು ನನಗೆ ಸರಿಯಾಗಿ ನಿಲ್ಲಲು ಸಲಹೆ ಮಾಡಿದ, ಇನ್ನೇನು ನಿಲ್ಲುವ ಕ್ಷಣಕ್ಕೆ ಸರಿಯಾಗಿ ‘ಯುವಿ” ನನ್ನ ಫ್ರೇಮಿಗೆ ಕಾಣಿಸಿಕೊಂಡ. ಕೇಳಬೇಕಾ ಇನ್ನಾ?? ಫುಲ್ಲ್ ಖುಷಿ…
ಹಾಂಗೆ ಒಂದ್ ಸ್ಟೆಪ್ ಹಿಂದೆ ಹೋಗಿ “ ಹಾಯ್ ಯುವಿ ಸಾರ್” ಅಂದೆ!

ಅದಕ್ಕೆ ಯುವಿ : ಹಾಯ್ ಅಂದ

ನಾನು : ಒನ್ ಸೆಲ್ಫಿ ಸಾರ್ ಅಂದೆ!

ಯುವಿ : ನೋ ನೋ.. ನೋ ಸೆಲ್ಫಿ’ಸ್ ಅಂದ…

ಅವ್ನ್ ಸೆಲ್ಫಿ ಕೊಡ್ಲಿಲ್ವಲ್ಲ ಅನ್ನೋ ಬೇಜರ್ ಗಿಂತ ಅವನ್ ಜೋತೆ ಮಾತಡಿದ್ದು ಬಹಳ ಖುಷಿ ಅನ್ಸುತ್ತು…

Nostalgia with Yuvi
Nostalgia with Yuvi

ಬ್ಲಾಕ್  ಅಂಡ್ ವೈಟ್ ಟಿ.ವಿಯಿಂದ ಶುರುವಾಗಿದ್ದ ಕ್ರಿಕೆಟ್ ಹುಚ್ಚು ಕೋನೆಗೂ ಈ ಆಟದ ಲೆಜೆಂಡ್ ಗಳನ್ನ ನೋಡಿ ಮಾತನಾಡಿಸೋ ಒಂದು ಕ್ಷಣ ಸಿಕ್ಕಿದ್ದು ಖುಷಿನೇ ಸರಿ. ಆದರಲ್ಲು ನನಗೆ ಯುವಿ’ಯ ರಿಪ್ಲೇ ಇನ್ನು ಇಗ ಕೇಳಿದ ಹಾಗೆ ಬಾಸವಾಗುತ್ತೇ!

Happy Birthday Yuvraj Sigh!  #KeepInspiring 🙂

Advertisements

Author: Ugly Indian

Simple♥, Humble♥, Generous♥, L♥vable, and Goes on....♥♥ ツ Engineering by Choice, Banker as a Profession 😉. Photography has become my favourite activity since my Engineering days, and now it turned out to be a part of my Life. It's my Passion actually ☺ and Blogging is adding cherry to the cake for my Photography! 😆

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s